Kannada Children’s Literature Fellowship Announced: Nine Works Selected for Publication

The jury selected works for publication across a wide range of genres, from poetry to short stories.

Campus Bengaluru
Banner Website Banner 2 1

We have announced the results of our Fellowship for Children’s Literature in Kannada, launched in September 2025. The fellowship invited original works in Kannada from both new and experienced writers across genres such as short stories, poetry, drama, biographies, travel writing, and novels.

  • 320+ Submissions
  • 13 Shortlisted entries
  • 9 Works to be Published

The response was overwhelming, with over 320 submissions from across Karnataka. From these, a select group of writers was invited to participate in a two-day workshop at the University’s Bengaluru campus in Sarjapura. The works of the 22 writers selected for the Kathavana Fellowship were subsequently reviewed by the jury and the editorial team.

Following this review, 9 works have been selected for publication, while 4 others have been identified for further revision. 

This initiative is part of Kathavana, the university’s annual children’s literature festival that promotes reading among children.

ಕಥಾವನ ಫೆಲೋಶಿಪ್ ಕಾರ್ಯಾಗಾರದಲ್ಲಿ ಭಾಗವಹಿಸಿದ 22  ಲೇಖಕರ  ಪರಿಷ್ಕೃತ ಕೃತಿಗಳನ್ನು  ಜ್ಯೂರಿ  ಸದಸ್ಯರು  ಹಾಗೂ ಸಂಪಾದಕ ಮಂಡಳಿ ಸಮಗ್ರವಾಗಿ ಪರಿಶೀಲಿಸಿದ್ದು, ಪ್ರಕಟಣೆಯ ಅಂತಿಮ ಹಂತಕ್ಕೆ 9  ಕೃತಿಗಳನ್ನು  ಆಯ್ಕೆ  ಮಾಡಲಾಗಿದೆ ಹಾಗು 4 ಕೃತಿಗಳನ್ನು ಮರುಪರಿಷ್ಕರಣೆಗಾಗಿ ಗುರುತಿಸಲಾಗಿದೆ.

ಪ್ರಕಟಣೆಯ ಅಂತಿಮ ಹಂತಕ್ಕೆ ಆಯ್ಕೆಯಾದ ಕೃತಿಗಳು

ಕೃತಿಪ್ರಕಾರ
ಕೋಳಿ [ಸಂತೋಷ ಗಾಣಗಟ್ಟೆ]ಚಿತ್ರ ಕವಿತೆ [ಚಿತ್ರಪುಸ್ತಕ]
    ಹಿರಿಯರಿಗೆ ಪ್ರಶ್ನೆ
    ಹಿಗ್ಗಿ ಹಿಗ್ಗಿ ಹಿರಿತೀವಿ
    ಕಂಡು ಬೆಚ್ಚಿ ಬಿದ್ದಿದ್ನಾ
    ಬಾಳ ಚಲೋ ಆಗ್ತಿತ್ತ
    ನಾವು ಉಳಿದ್ರೇನೆ

[ಶೇಖರಯ್ಯ ಟಿ.ಎಂ]

ಕವನ ಸಂಕಲನ [5 ಕವಿತೆಗಳ ಪುಟ್ಟ ಸಂಕಲನ – ಚಿತ್ರ ಸಹಿತ]
ಪುಟ್ಟ ತೋಟಕೆ ಹೋದನು [ಶಿವಾನಂದ ಬ.ಟವಳಿ]ಚಿತ್ರ ಕವಿತೆ [ಚಿತ್ರ ಪುಸ್ತಕ]
ಗೊಲ್ಲ ಮತ್ತು ತೋಳ [ತೇಜಾವತಿ ಎಚ್ ಡಿ]ಕಥನ ಕವನ [ಚಿತ್ರ ಪುಸ್ತಕ]
ಮೊಟ್ಟೆ [ವಿದ್ಯಾ ಅರಮನೆ]ಕಥನ ಕವನ [ಚಿತ್ರ ಪುಸ್ತಕ]
ಗಾಳಿ ಕಳೆದು ಹೋಗಿದೆ [ಸೋಮು ಕುದರಿಹಾಳ]ನಾಟಕ [ಚಿತ್ರ ನಾಟಕ]
ಗಾಂಧಿ ಮಹಾತ್ಮ ಆಗಿದ್ದು [ಸುಧಾ ಆಡುಕಳ]ಕಥೆ [ಕಥಾ ಸಂಕಲನ – ಗಾಂಧಿ ಚಿತ್ರಗಳ ಜೊತೆಗೆ]
ತ್ರಿದೇವಿಯರು ಠೂ ಬಿಟ್ಟರು [ಕೆ.ಎಸ್ ಚೈತ್ರ]ಕಥೆ [ಚಿತ್ರ ಪುಸ್ತಕ]
ಕರಡಿಗೆ ಗುರುವಾದ ಜಿಂಕೆ [ಸತ್ಯನಾರಾಯಣ ಎಸ್]ಕಥೆ [ಚಿತ್ರ ಪುಸ್ತಕ]

ಮರುಪರಿಷ್ಕರಣೆಗಾಗಿ ಗುರುತಿಸಲಾದ ಕೃತಿಗಳು

ಕೃತಿಪ್ರಕಾರ
ಬೀರಜ್ಜ ಹೇಳಿದ ಹಸೆಚಿತ್ತಾರದ ಕಥೆ [ಶಶಿ ಸಂಪಳ್ಳಿ]ಮಾಹಿತಿ/ಸಂಸ್ಕೃತಿ
ರೋಜಾ ಪಾರ್ಕ್ [ಬಸವರಾಜು ದೇಸಿ]ವ್ಯಕ್ತಿ ಚಿತ್ರಣ
ಮಣ್ಣು ಜೀವಿಸಲಿ ‑ಭೂಮಿ ಉಸಿರಾಡಲಿ [ಲಿಂಗರಾಜ ರಾಮಾಪುರ]ನಾಟಕ
ಮರಗಳು ಮಾತಾಡಿದಾಗ [ಅಣ್ಣಾಜಿ ಕೃಷ್ಣಾರೆಡ್ಡಿ]ನಾಟಕ

ಪ್ರಕಟಣೆಗೆ ಆಯ್ಕೆಯಾದ ಲೇಖಕರೊಂದಿಗೆ ಸಂಪಾದನೆ, ಚಿತ್ರರಚನೆ ಹಾಗೂ ಪ್ರಕಟಣೆಯ ಮುಂದಿನ ಹಂತಗಳ ಕುರಿತು ಶೀಘ್ರದಲ್ಲೇ ಸಂಪರ್ಕಿಸಲಾಗುವುದು. ಕೃತಿಗಳ ಕುರಿತು ಜ್ಯೂರಿ ಸದಸ್ಯರ ಸಲಹೆ – ಸೂಚನೆಗಳನ್ನು ಸಹ ಲೇಖಕರೊಂದಿಗೆ ಹಂಚಿಕೊಳ್ಳಲಾಗುವುದು. ಮರುಪರಿಷ್ಕರಣೆಗಾಗಿ ಗುರುತಿಸಲಾದ ಕೃತಿಗಳ ಕುರಿತು ಸಂಪಾದಕೀಯ ತಂಡವು ಸಂಬಂಧಪಟ್ಟ ಲೇಖಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಿದೆ.

ಕಥಾವನ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಬರಹಗಳನ್ನು ಹಂಚಿಕೊಂಡ ಎಲ್ಲ 22 ಲೇಖಕರಿಗೂ ಹೃತ್ಪೂರ್ವಕ ಧನ್ಯವಾದಗಳು. ಇಡೀ ಪ್ರಕ್ರಿಯೆಯಲ್ಲಿ ನಿಮ್ಮ ಭಾಗವಹಿಸುವಿಕೆ ಮತ್ತು ಮಕ್ಕಳಿಗಾಗಿ ನೀವು ತೋರಿರುವ ಬದ್ಧತೆ ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ನಿಮ್ಮ ಬರವಣಿಗೆಯ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸುತ್ತೇವೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಸ್ಪಷ್ಟೀಕರಣಕ್ಕಾಗಿ kannada.​makkalasahitya@​apu.​edu.​in  ಇ‑ಮೇಲ್ ನಲ್ಲಿ  ನಮ್ಮನ್ನು ಸಂಪರ್ಕಿಸಬಹುದು.

We run several initiatives to promote the Kannada language and culture through our Kannada Initiative. These include Anuvada Sampada (a translation repository), Sahitya Sahavasa (literary events), Krishna to Kaveri (a cultural showcase), Samskruti Sambhrama (a cultural series), and the Noorakke Nooru Karnataka podcast series. Through these efforts, we aim to contribute to Karnataka’s cultural landscape.