Leadership: ಕೆಲಸಗಾರರ ತಪ್ಪಿಗೆ ತಲೆದಂಡವಾಗುವುದು ತಪ್ಪಲ್ಲ; ಆದರೆ ತಪ್ಪಿಗೆ ತಲೆ ಕೊಡುವ ಮುನ್ನ ಮುಖ್ಯಸ್ಥರಾದವರು ಗಮನಿಸಬೇಕಾದ ಅಂಶಗಳಿವು

ಯಾರಿಗಾಗಿ, ಯಾವಾಗ ಜವಾಬ್ದಾರಿಯನ್ನು ಹೊರಬೇಕು ಎನ್ನುವುದು ಬಾಸ್ ಪಾಲಿಗೆ ನಿರ್ಣಾಯಕ. ತಪ್ಪು ಮಾಡಿದವರ ಪರವಾಗಿ ನಿಂತರೆ ದುಬಾರಿ ಬೆಲೆ ತೆರಬೇಕಾದೀತು. ಅಲ್ಲದೆ ಕೆಲವೊಮ್ಮೆ ಅವರ ವರ್ಚಸ್ಸಿಗೆ ಧಕ್ಕೆಯಾಗಬಹುದು. ಅವರು ಕೆಲವೊಮ್ಮೆ ತಪ್ಪು ಗ್ರಹಿಕೆಗಳು ಮತ್ತು ತಪ್ಪು ನಂಬಿಕೆಗಳನ್ನು ಗಮನಿಸಬೇಕು. ಈ ಕೆಳಗಿನ ಕೆಲವು ಅಂಶಗಳನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು.

Details

HT Kannada-26 Oct 2023

ಲೇಖಕರು ಸುಧೀಶ್‌ ವೆಂಕಟೇಶ್, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಮುಖ್ಯ ಸಂವಹನ ಅಧಿಕಾರಿ ಮತ್ತು ವ್ಯವಸ್ಥಾಪಕ ಸಂಪಾದಕ