Leadership Quality: ನಾಯಕನಾದವನು ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡಾಗ ಚಮತ್ಕಾರವನ್ನೇ ಮಾಡಬಲ್ಲ; ಆದರೆ ಒಪ್ಪಿಕೊಳ್ಳುವ ಮನಸ್ಸಿರಬೇಕಷ್ಟೆ

ಹಿಂದೂಸ್ತಾನ್ ಟೈಮ್ಸ್ ಕನ್ನಡದ ಆನ್ ಲೈನ್ ಆವೃತ್ತಿಯಲ್ಲಿ, ಒಬ್ಬ ಉತ್ತಮ ನಾಯಕನಾಗಲು ಏನು ಬೇಕು’ ಎನ್ನುವ ಕುತೂಹಲ ಭರಿತ ವಿಚಾರದ ಕುರಿತು ಅಭಿಪ್ರಾಯ ಮಂಡಿಸುವ ಲೇಖನವನ್ನು ಸುಧೀಶ್ ವೆಂಕಟೇಶ್ ಬರೆದಿದ್ದಾರೆ.

HT Kannada-06 Sept 2023

ಲೇಖಕರು ಸುಧೀಶ್‌ವೆಂಕಟೇಶ್, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಮುಖ್ಯ ಸಂವಹನ ಅಧಿಕಾರಿ ಮತ್ತು ವ್ಯವಸ್ಥಾಪಕ ಸಂಪಾದಕ