Enabling discourse and knowledge generation through quality academic resources in Indian Languages

Access to Quality Learning Resources of Anuvada Sampada in Regional Languages and Strengthening the Conceptual Framework for Pre-Service Teachers

Dec 17 Kan Chnagar Invite compressed Page 1

Azim Premji University is holding a series of outreach events across Karnataka in collaboration with several universities and higher education institutions to build awareness about Anuvada Sampada’ and encourage using quality academic resources. The first two events were held in September in Belagavi and Vijayapura in collaboration with Rani Channamma University, Belagavi, in which about 350 teachers, teacher educators, students, and research scholars participated. The third and fourth editions in the series were being held in Mysuru and Chamarajanagar on 25 and 26 November 2024, respectively. 

Panelists and Resource Persons shared insights on various disciplines, including science, mathematics, humanities, and social sciences, to help participants identify materials relevant to their professional development and classroom application. 

The fifth edition will be held at Chamrajanagar. The details of the event can be seen here below. 

ʻಅನುವಾದ ಸಂಪದ’ದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಈ ಸರಣಿಯ ಮೊದಲ ಎರಡು ಕಾರ್ಯಕ್ರಮಗಳಲ್ಲಿ ಸುಮಾರು 350 ಶಿಕ್ಷಕರು, ಶಿಕ್ಷಕ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂಚಿಕೆಯ ಮೂರು ಮತ್ತು ನಾಲ್ಕನೇ ಆವೃತ್ತಿಗಳು ನವೆಂಬರ್‌ 25 ಮತ್ತು 26, 2024 ರಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯಿತು.

ವಿಚಾರಗೋಷ್ಠಿ ಮತ್ತು ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ತಜ್ಞರು, ವೃತ್ತಿಪರ ಬೆಳವಣಿಗೆ ಮತ್ತು ತರಗತಿ ಕೋಣೆಯ ಅನ್ವಯಕ್ಕಾಗಿ ಪ್ರಸ್ತುತವೆನಿಸುವ ಸಾಮಗ್ರಿಗಳನ್ನು ಗುರುತಿಸಲು, ಭಾಷೆಗಳು, ವಿಜ್ಞಾನ, ಗಣಿತ, ಮಾನವಿಕ ಶಾಸ್ತ್ರ ಮತ್ತು ಸಮಾಜ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ನೆರವಾಗುವಂತೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು. 

ಐದನೇ ಆವೃತ್ತಿ ಚಾಮರಾಜನಗರದಲ್ಲಿ ನಡೆಯಲಿದೆ.  ಈ ಕಾರ್ಯಕ್ರಮಗಳ ವಿವರಗಳನ್ನು ಇಲ್ಲಿ ಕೆಳಗೆ ನೋಡಬಹುದು.

Programme Schedule