Promotion of Anuvada Sampada Resources | Mysuru

Building a sustainable ecosystem for promoting discourse in regional languages in higher education

Mys Uni Eng Invite 003

Azim Premji University is holding a series of outreach events across Karnataka in collaboration with several universities and higher education institutions to build awareness about Anuvada Sampadaand encourage using quality academic resources. 

The first two events were held in September in Belagavi and Vijayapura in collaboration with Rani Channamma University, Belagavi, in which about 350 teachers, teacher educators, students, and research scholars participated. Panellists and Resource Persons shared insights on various disciplines, including science, mathematics, humanities, and social sciences, to help participants identify materials relevant to their professional development and classroom application. 

The third edition in the series will be held in Mysore on 25 November 2024.

The details of the event can be seen here below. 

ʻಅನುವಾದ ಸಂಪದ’ದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಈ ಸರಣಿಯ ಮೊದಲ ಎರಡು ಕಾರ್ಯಕ್ರಮಗಳಲ್ಲಿ ಸುಮಾರು 350 ಶಿಕ್ಷಕರು, ಶಿಕ್ಷಕ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಚಾರಗೋಷ್ಠಿ ಮತ್ತು ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ತಜ್ಞರು, ವೃತ್ತಿಪರ ಬೆಳವಣಿಗೆ ಮತ್ತು ತರಗತಿ ಕೋಣೆಯ ಅನ್ವಯಕ್ಕಾಗಿ ಪ್ರಸ್ತುತವೆನಿಸುವ ಸಾಮಗ್ರಿಗಳನ್ನು ಗುರುತಿಸಲು, ಭಾಷೆಗಳು, ವಿಜ್ಞಾನ, ಗಣಿತ, ಮಾನವಿಕ ಶಾಸ್ತ್ರ ಮತ್ತು ಸಮಾಜ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ನೆರವಾಗುವಂತೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು. 

ಈ ಸರಣಿಯ ಮೂರನೇ ಕಾರ್ಯಕ್ರಮವು ನವಂಬರ್‌ 25, 2024ರಂದು ಮೈಸೂರಿನಲ್ಲಿ ನಡೆಯಲಿದೆ, ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಎರಡೂ ಕಾರ್ಯಕ್ರಮಗಳ ವಿವರಗಳನ್ನು ಇಲ್ಲಿ ಗಮನಿಸಬಹುದಾಗಿದೆ. 

Programme Schedule

Click here for the schedule →