Contest
-

ಯುವ ಬರಹಗಾರರಿಗಾಗಿ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಸಣ್ಣ ಕಥಾ ಸ್ಪರ್ಧೆ 2024
ಕರ್ನಾಟಕದಾದ್ಯಂತ ಇರುವ ಯುವ ಬರಹಗಾರರಿಗೆ ಇದೊಂದು ಆತ್ಮೀಯ ಕರೆ. ನಿಮ್ಮ ಅತ್ಯುತ್ತಮ ಕಥೆಯನ್ನು ನಮಗೆ ಕಳುಹಿಸಿ! ಕನ್ನಡ, ಇಂಗ್ಲಿಷ್ ಎಲ್ಲಾ ಓಕೆ.
-

The Azim Premji University Short Story Contest for Young Writers 2024
Calling young writers across Karnataka. Send us your best story! Kannada, English, ella okay.


