ಚಲನಚಿತ್ರಗಳಲ್ಲಿ ಗ್ರಂಥಾಲಯಗಳು: ಒಂದು ಇಣುಕು ನೋಟ
ಈ ಲೇಖನವು ಕನ್ನಡ ದುನಿಯಾದಲ್ಲಿ ಪ್ರಕಟವಾಗಿದ್ದು, ಸಿದ್ಲಿಂಗಪ್ಪ ಹುಡೇದ ಅವರು ಹೇಗೆ ವಿವಿಧ ಚಲನಚಿತ್ರಗಳಲ್ಲಿ ಗ್ರಂಥಾಲಯಗಳನ್ನು ಸೆರೆ ಹಿಡಿಯಲಾಗಿದೆ ಎಂಬುದರ ಬಗ್ಗೆ ಒಳನೋಟ ಬೀರಿದ್ದಾರೆ.
ಲೇಖಕರು ಸಿದ್ಲಿಂಗಪ್ಪ ಹುಡೇದ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.