Fresh Perspectives on Children’s Literature
ಮಕ್ಕಳ ಸಾಹಿತ್ಯದ ಬಗೆಗಿನ ಹೊಸ ದೃಷ್ಟಿಕೋನಗಳು

About the panel discussion
This panel gathers leading children’s writers, publishers, editors, and columnists to reflect on some vital questions surrounding children’s literature: what defines children’s literature, who is the child reader, and how can we nurture a love for books? The discussion also explores the challenges in creating meaningful children’s literature and considers possible solutions for strengthening this vibrant field.
ಹೆಸರಾಂತ ಮಕ್ಕಳ ಸಾಹಿತಿಗಳು, ಪ್ರಕಾಶಕರು, ಸಂಪಾದಕರು ಮತ್ತು ಅಂಕಣಕಾರರು ಭಾಗವಹಿಸಲಿರುವ ಈ ಸಂವಾದದಲ್ಲಿ ಮಕ್ಕಳ ಸಾಹಿತ್ಯ ಅಂದರೆ ಏನು, ಈಗಿನ ಕಾಲದ ಮಕ್ಕಳು ಎಂದರೆ ಯಾರು. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಲು ನಾವು ಗಮನಿಸಬೇಕಾದ ಅಂಶಗಳಾವುವು? ಎನ್ನುವ ಪ್ರಶ್ನೆಗಳ ಜೊತೆಗೆ ಮಕ್ಕಳ ಸಾಹಿತ್ಯ ಸೃಷ್ಟಿಗೆ ಇರುವ ಸವಾಲುಗಳು ಮತ್ತು ಸಂಭವನೀಯ ಪರಿಹಾರಗಳನ್ನು ಚರ್ಚಿಸಲಾಗುತ್ತದೆ.
Panellists
Acclaimed writer Dr. Basu Bevinagidad, Senior journalist and editor Sri G N Mohan, and Columnist and Kannada Editor for Pratham Books Smt Hema Khurshapur.
Moderator
Creative writer and founder of publishing house Awwa Pustaka, Smt Anupama K. Benachinamaradi.
ಭಾಗವಹಿಸುವವರು
ಹೆಸರಾಂತ ಸಾಹಿತಿ ಡಾ. ಬಸು ಬೇವಿನಗಿಡದ, ಹಿರಿಯ ಪತ್ರಕರ್ತ ಮತ್ತು ಸಂಪಾದಕ ಶ್ರೀ ಜಿ,ಎನ್. ಮೋಹನ್, ಹಾಗೂ ಅಂಕಣಕಾರ್ತಿ ಮತ್ತು ಪ್ರಥಮ್ ಬುಕ್ಸ್‌ನ ಕನ್ನಡ ಸಂಪಾದಕಿ ಶ್ರೀಮತಿ ಹೇಮಾ ಖುರ್ಶಾಪುರ್
ಸಂಚಾಲಕರು
ಸೃಜನಾತ್ಮಕ ಲೇಖಕಿ ಮತ್ತು ’ಅವ್ವ ಪುಸ್ತಕ’ ಪ್ರಕಾಶನ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಅನುಪಮ ಬೆಣಚಿನಮರಡಿ
