ನಾಟಕ ಪ್ರದರ್ಶನ -’ಗೊರೂರು’ ‑ನಿರಂತರ ರಂಗ ತಂಡ, ಮೈಸೂರು

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ​‘ನಮ್ಮ  ಊರಿನ ರಸಿಕರು’ ಮತ್ತು ಇತರ ಕೃತಿಗಳ ಆಧಾರಿತ

Goruru Play A3 poster

Details

‘ಸಂಸ್ಕೃತಿ  ಸಂಭ್ರಮ’ ಕಾರ್ಯಕ್ರಮ ಸರಣಿಯ ಅಡಿಯಲ್ಲಿ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ,  ಬೆಂಗಳೂರು, ನವೆಂಬರ್ 27, 2024 ರಂದು  ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್ ನಲ್ಲಿ ನಡೆಯಲಿರುವ ​‘ಗೊರೂರು’ ನಾಟಕ ಪ್ರದರ್ಶನಕ್ಕೆ  ತಮ್ಮನ್ನು ಆಹ್ವಾನಿಸುತ್ತಿದೆ. ​‘ನಿರಂತರ’ ರಂಗ ತಂಡ ಮೈಸೂರು ಅವರು ಪ್ರಸ್ತುತಪಡಿಸಲಿರುವ ಈ ನಾಟಕವು ಕನ್ನಡದ ಖ್ಯಾತ ಸಾಹಿತಿಗಳು ಹಾಗೂ ಗಾಂಧಿವಾದಿಗಳಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ​‘ನಮ್ಮ  ಊರಿನ ರಸಿಕರು’ ಮತ್ತು ಇತರ ಕೃತಿಗಳನ್ನು ಆಧರಿಸಿದೆ.

ಕಾರ್ಯಕ್ರಮ ವಿವರ

ಸ್ವಾಗತಮತ್ತುಪ್ರಸ್ತಾವನೆ — ಎಸ್ವಿಮಂಜುನಾಥ್, ಸಹ — ನಿರ್ದೇಶಕರು, ಕನ್ನಡ ಉಪಕ್ರಮಗಳು

’ ಗೊರೂರು’ ನಾಟಕಪ್ರದರ್ಶನ ( ಪ್ರಸ್ತುತಿ : ನಿರಂತರ ರಂಗತಂಡ ಮೈಸೂರು)

ವಂದನಾರ್ಪಣೆ : ಮಹೇಶ್ ಕುಮಾರ್ ಸಿ ಎಸ್.

ನಿರೂಪಣೆ : ರಾಘವೇಂದ್ರ ಹೇರ್ಳೆ, ಜಿ