ಕ್ರಿಕೆಟ್ ಕಣ್ಮಣಿ | A Little Kadak, A Lot of Cricket | Shreyanka Patil
Most people know Shreyanka Patil as the cricketer.
The wicket-taker. The player who always seems to be in the middle of the action.
But what is she like away from the cricket field?
In this episode Varsha Ramachandra sits down with Shreyanka for a conversation that moves far beyond the scorecard.

She talks about growing up in Bengaluru, the first time she met Virat Kohli, the lessons cricket has taught her, and why she thinks of herself as a little “ಕಡಕ್”
There are stories about dance, friendships, dreams, disappointments, and the moments that have stayed with her long after the match was over.
Subscribe on YouTube
Shreyanka also reflects on one of the toughest phases of her career — missing out on the Women’s ODI World Cup because of injury — and the mindset that helped her look ahead rather than look back.
Funny, thoughtful, and refreshingly honest, this is a conversation about cricket, certainly, but also about the person behind the jersey.
ಶ್ರೇಯಾಂಕ ಪಾಟೀಲ್ ಅವರನ್ನು ಹೆಚ್ಚಿನ ಜನರು ಕ್ರಿಕೆಟ್ ಆಟಗಾರ್ತಿ ಎಂದು ತಿಳಿದಿದ್ದಾರೆ. ವಿಕೆಟ್ ಪಡೆಯುವ, ಯಾವಾಗಲೂ ಆಟದ ಮಧ್ಯದಲ್ಲಿಯೇ ಇರುವಂತೆ ಕಾಣುವ ಆಟಗಾರ್ತಿ.ಆದರೆ ಕ್ರಿಕೆಟ್ ಮೈದಾನದಿಂದ ದೂರದಲ್ಲಿರುವಾಗ ಅವರು ಹೇಗಿರುತ್ತಾರೆ? ಈ ಸಂಚಿಕೆಯಲ್ಲಿ ವರ್ಷಾ ರಾಮಚಂದ್ರ ಅವರು ಶ್ರೇಯಾಂಕ ಅವರೊಂದಿಗೆ ಕುಳಿತು ಸ್ಕೋರ್‌ಕಾರ್ಡ್ ಅನ್ನೂ ಮೀರಿದ ಸಂಭಾಷಣೆ ನಡೆಸುತ್ತಾರೆ.
ಶ್ರೇಯಾಂಕ ಬೆಂಗಳೂರಿನಲ್ಲಿ ಬೆಳೆದ ಬಗ್ಗೆ, ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿಯಾದ ಬಗ್ಗೆ, ಕ್ರಿಕೆಟ್ ಕಲಿಸಿದ ಪಾಠಗಳ ಬಗ್ಗೆ ಮತ್ತು ಅವರು ತಮ್ಮನ್ನು ತಾವು ಸ್ವಲ್ಪ “ಕಡಕ್” ಎಂದು ಏಕೆ ಭಾವಿಸುತ್ತಾರೆ ಎಂಬುದರ ಬಗ್ಗೆ ಹಂಚಿಕೊಳ್ಳುತ್ತಾರೆ. ನೃತ್ಯ, ಸ್ನೇಹ, ಕನಸುಗಳು, ನಿರಾಶೆಗಳು ಮತ್ತು ಪಂದ್ಯ ಮುಗಿದ ನಂತರವೂ ದೀರ್ಘಕಾಲ ಉಳಿದುಕೊಂಡ ಕ್ಷಣಗಳ ಬಗ್ಗೆ ಕಥೆಗಳಿವೆ.
ಶ್ರೇಯಾಂಕಾ ತನ್ನ ವೃತ್ತಿಜೀವನದ ಅತ್ಯಂತ ಕಠಿಣ ಹಂತಗಳಲ್ಲಿ ಒಂದಾದ, ಗಾಯದಿಂದಾಗಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಆಡಲಾಗದ ನೆನಪು ಮತ್ತು ಹಿಂತಿರುಗಿ ನೋಡುವ ಬದಲು ಮುಂದೆ ನೋಡಲು ಸಹಾಯ ಮಾಡಿದ ಮನಸ್ಥಿತಿಯನ್ನು ಸಹ ನೆನಪಿಸಿಕೊಳ್ಳುತ್ತಾರೆ.
ಸ್ವಲ್ಪ ತಮಾಷೆ, ಸ್ವಲ್ಪ ಗಂಭೀರ ಆದರೆ ಅತ್ಯಂತ ಪ್ರಾಮಾಣಿಕವಾಗಿ, ಕ್ರಿಕೆಟ್ ಬಗ್ಗೆ ಮಾತ್ರದ ಸಂಭಾಷಣೆಯಾಗದೆ, ಜೆರ್ಸಿಯ ಹಿಂದಿನ ವ್ಯಕ್ತಿಯ ಬಗ್ಗೆಯೂ ಸಹ ಬೆಳಕು ಚೆಲ್ಲುವ ಮಾತುಕತೆ ಇದಾಗಿದೆ.
Credits
Akshay Ramuhalli, Ajmal Muhhammad A, Bruce Lee Mani, Gorveck Thokchom, Hindu, Kishor Mandal, Kruthika Rao, Narayan Krishnaswamy, Prashant Vasudevan, Ram Seshadri, Ritika Soun, Sananda Dasgupta, Sanoob Puliyanchali, Shilpi, Tanvi Avlur Venkat, Varsha Ramachandra, Vishnupriya, Seema Seth, & Velu Shankar
Special thanks to Shreyanka Patil for being part of the episode. We are also grateful to 91 Sporting Company for providing the location for this shoot.
