ಕ್ರಿಕೆಟಿಗ ಟೆಂಬಾ ಬವುಮಾರಿಂದ ಎಂಜಿನಿಯರ್ ಮಾಧವಿ ಲತಾವರೆಗೆ; ಕೀರ್ತಿಯ ಹಂಬಲವಿಲ್ಲದ ಮಹಾನುಭಾವರು

ಪ್ರಶಂಸೆಯನ್ನು ತಿರಸ್ಕರಿಸುವುದು ಸುಲಭವಲ್ಲ. ಇದು ಪರಿಪಕ್ವತೆ ಮತ್ತು ಉತ್ತಮ ಮನಸ್ಸು ಹೊಂದಿದವರಿಗೆ ಮಾತ್ರ ಸಾಧ್ಯ. ಇತ್ತೀಚೆಗೆ ಈ ಪರಿಪಕ್ವತೆಯನ್ನು ತೋರಿಸಿದ ಇಬ್ಬರು ಮಹಾನುಭಾವರ ಬಗ್ಗೆ HT ಕನ್ನಡದಲ್ಲಿ ಬರೆದಿದ್ದಾರೆ ಸುಧೀಶ್ ವೆಂಕಟೇಶ್.

HT Kannada-29 June 2025

ಸುಧೀಶ್‌ ವೆಂಕಟೇಶ್‌ ಅವರು ಮುಖ್ಯ ಸಂವಹನಾಧಿಕಾರಿಗಳು ಮತ್ತು ವ್ಯವಸ್ಥಾಪಕ ಸಂಪಾದಕರು, ಅಜೀಂ ಪ್ರೇಮ್‌ಜಿ ಫೌಂಡೇಷನ್‌.