ಮುಕ್ತ ಮನಸ್ಸಿನಿಂದ ಪ್ರತಿಕ್ರಿಯೆ ಸ್ವೀಕರಿಸುವುದೇ ನಾಯಕತ್ವದ ಗುಣ; ನಿರ್ಮಾಣ ಆಗಬೇಕು ಪೂರಕ ವಾತಾವರಣ

ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವವನೇ ಉತ್ತಮ ನಾಯಕನಾಗಬಲ್ಲ ಎಂಬ ಮಾತಿದೆ. ಅದರಂತೆ ನಾಯಕನಾದವನು ಜೊತೆಗಿರುವವರ ಪ್ರತಿಕ್ರಿಯೆಗಳನ್ನು ಮುಕ್ತವಾಗಿ ಸ್ವೀಕರಿಸುವ.

ವಿಜಯ್ ಕರ್ನಾಟಕ- 11 April 2024

ಲೇಖಕರು ಸುಧೀಶ್‌ವೆಂಕಟೇಶ್, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಮುಖ್ಯ ಸಂವಹನ ಅಧಿಕಾರಿ ಮತ್ತು ವ್ಯವಸ್ಥಾಪಕ ಸಂಪಾದಕ