ನೊಬೆಲ್‌ಪಡೆಯಲು ಕಾರಣವಾದ ಅನಿರೀಕ್ಷಿತ ಭೇಟಿಗಳು..!

ಸುಧೀಶ್ ವೆಂಕಟೇಶ್ ಅವರು ಜೀ ಕನ್ನಡ ನ್ಯೂಸ್ ನಲ್ಲಿ ಬರೆಯುತ್ತಾರೆ. ಮುಂದಿನ ಬಾರಿ ವಿಜ್ಞಾನಿಗಳು ಸೆಮಿನಾರ್‌ಗಳಿಗೆ ತೆರಳಿದಾಗ ಅವರ ನಡುವೆ ಸಂಭಾಷಣೆ ಸಂಭವಿಸಲಿ ಮತ್ತು ಆ ಮೂಲಕ ಮಾನವ ಕುಲಕ್ಕೆ ಮತ್ತೊಂದು ಮಹತ್ತರ ವೈಜ್ಞಾನಿಕ ಕೊಡುಗೆ ದೊರಕುವಂತಾಗಲಿ.

Zee Kannada-25 Oct 2023

ಲೇಖಕರು ಸುಧೀಶ್‌ವೆಂಕಟೇಶ್, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಮುಖ್ಯ ಸಂವಹನ ಅಧಿಕಾರಿ ಮತ್ತು ವ್ಯವಸ್ಥಾಪಕ ಸಂಪಾದಕ