Science Theatre Festival (Nov 22, 23 and 30) ವಿಜ್ಞಾನ ನಾಟಕೋತ್ಸವ (22, 23, 30 ನವೆಂಬರ್‌)

Three Kannada plays bring extraordinary lives to the spotlight | ಅಪ್ರತಿಮ ಜೀವಗಾಥೆಗಳನ್ನು ವೇದಿಕೆಯ ಮೇಲೆ ತರುವ ಮೂರು ಕನ್ನಡ ನಾಟಕಗಳು

About the plays

Raman — Belaku, Sidilu, Shabda | Sat, 22 Nov

The world knows Sir C V Raman as a Nobel laureate (Physics 1930), the legend whose contribution to science is indelible. The play highlights his work as well as the human behind it. 

Presented by Kalasuruchi, Mysore

Script: Shashidhar Dongre

Direction: Prof HS Umesh

 

Moorane Kivi | Sun, 23 Nov

A real-life stage adaptation based on the story of Sri Ravindra Bhat and his wife, who raised a child born congenitally deaf

Presented by Parivarthana Ranga Samaja, Mysore

Adaptation: Prof S R Ramesh

 

Hasivu | Sun, 30 Nov

Nikolai Vavilov was a Russian agricultural scientist who established one of the world’s largest seed collections, theorised that genetic diversity was highest in the original centres of origin, and championed breeding crops for disease resistance. Vavilov collected seeds from almost every country and started the world’s first seedbank in Russia. However, he was imprisoned by Russian authorities because the regime did not believe in genetics. He died in prison.

Presented by Arivu Ranga, Mysore

Script: Santhosh Thamraparni

Direction: Praveen Belli

 

The plays are coordinated by the Mysore Science Theatre Festival Trust. 

Hosted by Indian Heritage Academy (IHA) in collaboration with Azim Premji University. 

 

ನಾಟಕಗಳ ಬಗ್ಗೆ

ರಾಮನ್‌ — ಬೆಳಕು, ಸಿಡಿಲು, ಶಬ್ದ | ಶನಿವಾರ, 22 ನವೆಂಬರ್‌

ವಿಜ್ಞಾನಕ್ಕೆ ಅಪ್ರತಿಮ ಕೊಡುಗೆ ನೀಡಿದ ಸರ್‌ ಸಿ ವಿ ರಾಮನ್‌ (ಭೌತವಿಜ್ಞಾನ 1930) ಅವರು ನೊಬೆಲ್‌ ಪ್ರಶಸ್ತಿ ವಿಜೇತರೆಂದೇ ಪರಿಚಿತರು. ಈ ನಾಟಕವು ರಾಮನ್‌ ಅವರ ವ್ಯಕ್ತಿತ್ವ ಮತ್ತು ಕೊಡುಗೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರಸ್ತುತಿ: ಕಲಾಸುರುಚಿ, ಮೈಸೂರು

ರಚನೆ: ಶಶಿಧರ ಡೋಂಗ್ರೆ

ನಿರ್ದೇಶನ: ಪ್ರೊ. ಎಚ್‌. ಎಸ್‌. ಉಮೇಶ್‌

 

ಮೂರನೇ ಕಿವಿ | ಭಾನುವಾರ, 23 ನವೆಂಬರ್‌ 

ಹುಟ್ಟಿನಿಂದಲೇ ಕಿವುಡಾದ ತಮ್ಮ ಮಗುವನ್ನು ಬೆಳೆಸಿದ ಶ್ರೀ ರವೀಂದ್ರ ಭಟ್‌ ಮತ್ತು ಅವರ ಹೆಂಡತಿಯ ಅನುಭವಾಧಾರಿತ ನಾಟಕ.

ಪ್ರಸ್ತುತಿ: ಪರಿವರ್ತನ ರಂಗ ಸಮಾಜ, ಮೈಸೂರು

ಅಳವಡಿಕೆ: ಪ್ರೊ. ಎಸ್‌. ಆರ್‌. ರಮೇಶ್‌
 
 

ಹಸಿವು | ಭಾನುವಾರ, 30 ನವೆಂಬರ್‌ 

ನಿಕೊಲಾಯ್‌ ವಾವಿಲೋವ್‌ ರಷ್ಯಾ ದೇಶದ ಒಬ್ಬ ಕೃಷಿ ವಿಜ್ಞಾನಿ. ಅವರು ಪ್ರಪಂಚದ ಅತ್ಯಂತ ದೊಡ್ಡ ಬೀಜ ಸಂಗ್ರಹಗಳಲ್ಲಿ ಒಂದನ್ನು ಸ್ಥಾಪಿಸಿದರು. ಅಲ್ಲದೇ, ತಳಿ ವೈವಿಧ್ಯವು ಮೂಲ ಸ್ಥಳಗಳಲ್ಲಿ ಏಕೆ ಅತಿ ಹೆಚ್ಚು ಇರುತ್ತದೆ ಎಂದು ಸೈದ್ಧಾಂತಿಕವಾಗಿ ವಿವರಿಸಿ, ಹೆಚ್ಚು ರೋಗ ನಿರೋಧಕ ಶಕ್ತಿಯುಳ್ಳ ತಳಿಗಳನ್ನು ಅಭಿವೃದ್ಧಿಪಡಿಸಿದರು.  ಅವರು ಸರಿಸುಮಾರು ಪ್ರಪಂಚದ ಎಲ್ಲ ದೇಶಗಳಿಂದಲೂ ಬೀಜಗಳನ್ನು ಸಂಗ್ರಹಿಸಿ ರಷ್ಯಾದಲ್ಲಿ ಪ್ರಪಂಚದ ಮೊದಲ ಬೀಜ ಸಂಗ್ರಹವನ್ನು ಸ್ಥಾಪಿಸಿದರು. ಆದರೆ, ಆ ಕಾಲದ ರಷ್ಯನ್‌ ಆಡಳಿತವು ತಳಿವಿಜ್ಞಾನವನ್ನು ನಂಬುತ್ತಿರಲಿಲ್ಲವಾದ್ದರಿಂದ ಅವರನ್ನು ಸೆರೆಮನೆಗೆ ತಳ್ಳಲಾಯಿತು. ವಾವಿಲೋವ್‌ ಸೆರೆಮನೆಯಲ್ಲೇ ಕೊನೆಯುಸಿರೆಳೆದರು.

ಪ್ರಸ್ತುತಿ: ಅರಿವು ರಂಗ, ಮೈಸೂರು

ರಚನೆ: ಸಂತೋಷ್‌ ತಾಮ್ರಪರ್ಣಿ

ನಿರ್ದೇಶನ: ಪ್ರವೀಣ್‌ ಬೆಲ್ಲಿ

ಸಹಕಾರ: ಮೈಸೂರ್‌ ಸೈನ್ಸ್‌ ಥಿಯೇಟರ್‌ ಫೆಸ್ಟಿವಲ್‌ ಟ್ರಸ್ಟ್‌.

ಆಯೋಜನೆ: ಇಂಡಿಯನ್‌ ಹೆರಿಟೇಜ್‌ ಅಕಾಡೆಮಿ ಮತ್ತು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಹಯೋಗ.