ಡಿವಿಜಿಯವರ ಕೊಡುಗೆಯ ಹಲವು ಮುಖಗಳು: ಒಂದು ಅವಲೋಕನ | Varied Facets of DVG’s Contribution
ಡಿವಿಜಿಯವರ ಸಾಹಿತ್ಯಕ, ತಾತ್ತ್ವಿಕ ಮತ್ತು ಸಾಮಾಜಿಕ ಚಿಂತನೆಗಳ ಕುರಿತಾದ ಸಂವಾದ | A discussion on DVG’s literary, philosophical and social thoughts

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು, ಅಕ್ಟೋಬರ್ 10, 2024 ರಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯಲಿರುವ ಡಿವಿಜಿಯವರ ಸಾಹಿತ್ಯಕ, ತಾತ್ತ್ವಿಕ ಮತ್ತು ಸಾಮಾಜಿಕ ಚಿಂತನೆಗಳ ಕುರಿತಾದ ಸಂವಾದಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ‘ರೇಡಿಯೊ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ‘ಯ ಕನ್ನಡ ಪಾಡ್‌ಕಾಸ್ಟ್ ಸರಣಿ ‘ನೂರಕ್ಕೆ ನೂರು ಕರ್ನಾಟಕ’ದ ಭಾಗವಾಗಿ ಹೊರಬಂದ ಡಿವಿಜಿಯವರ ಕುರಿತಾದ ಪಾಡ್‌ಕಾಸ್ಟ್‌ನ ತುಣುಕನ್ನೂ ಪ್ರಸಾರಮಾಡಲಾಗುವುದು.
ಕಾರ್ಯಕ್ರಮ ವಿವರ
Azim Premji University, Bengaluru, invites you to a discussion on DVG’s literary, philosophical, and social thoughts.




