ಧರ್ಮ,ರಾಜಕೀಯದಿಂದ ಅಧೀನ ಮನಸ್ಥಿತಿಗೆ ತಳ್ಳುವ ಪ್ರಯತ್ನ:ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿಕೆ

ಪ್ರಸ್ತುತ ಕಾಲಟ್ಟದಲ್ಲಿ ಧರ್ಮ ಮತ್ತು ರಾಜಕೀಯದಿಂದ ನಮ್ಮನ್ನು ಅಧೀನ ಮನಸ್ಥಿತಿಗೆ ತಳ್ಳುವ
ಪ್ರಯತ್ನ ನಡೆದಿವೆ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

Vijayavani-8 Feb 2025