ಬಹುಮುಖ ಪ್ರತಿಭೆಯ ವೃತ್ತಿರಂಗದ ಸಕಲ ಕಲಾವಲ್ಲಭರು; ಈ ಜಗತ್ತಿನಲ್ಲಿದೆ ಬಹುಶ್ರುತರ ಅಗತ್ಯ

ಸಂಕೀರ್ಣವೆನಿಸುವ ಇಂದಿನ ಜಗತ್ತನ್ನು ಮುನ್ನಡೆಸಲು ಒಂದಕ್ಕಿಂತ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡಿರುವವರ ಅಗತ್ಯವಿದೆ, ಅನೇಕ ವಿಷಯಗಳ ಕುರಿತ ಆಳವಾದ ಸೂಕ್ತ ಜ್ಞಾನವನ್ನು ಹೊಂದಿರುವವರ ಒಳನೋಟಗಳು ಹೇಗೆ ಈಗಿನ ತಂತ್ರಜ್ಞಾನ ಆಧಾರಿತ ಜಗತ್ತಿನ ವಿಶೇಷ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲರು ಎಂಬುದನ್ನು ಸುದೀಶ್ ವೆಂಕಟೇಶ್ ಅವರು ಸೂಕ್ತ ಉದಾಹರಣೆಗಳೊಂದಿಗೆ ಹೇಳುತ್ತಾರೆ. 

ಹೆಚ್ಚಿನ ವಿವರಗಳಿಗಾಗಿ ಲೇಖನ ಓದಿ.

ವಿಜಯವಾಣಿ-24 Jan 2023

ಸುದೀಶ್ ವೆಂಕಟೇಶ್ ಅವರು ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಮುಖ್ಯ ಸಂವಹನ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. 

ಇವರನ್ನು ಟ್ವಿಟರ್ ಮತ್ತು ಲಿಂಕ್ಡ್ ಇನ್ ನಲ್ಲಿ ಸಂಪರ್ಕಿಸಬಹುದು.