ಶಿಕ್ಷಣದಲ್ಲಿ ಸಮತೆಯನ್ನು ಸಾಧಿಸುವಲ್ಲಿ ಅನುವಾದದ ಪ್ರಾಮುಖ್ಯತೆ

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ಸಹ‑ನಿರ್ದೇಶಕರಾದ ಎಸ್.ವಿ.ಮಂಜುನಾಥ್, ಪ್ರಮುಖ ಅಧ್ಯಯನ ವಿಷಯಗಳಲ್ಲಿ ಕನ್ನಡದಲ್ಲೇ ರಚಿಸಲಾದ ಪಠ್ಯಪುಸ್ತಕಗಳು, ಅಧ್ಯಯನ ಸಾಮಗ್ರಿಗಳ ಕೊರತೆಯನ್ನು ಗುರುತಿಸುತ್ತಾ, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಗಳ ವಿದ್ಯಾರ್ಥಿಗಳು ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಇವುಗಳ ಅಗತ್ಯತೆಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಮುನ್ನೆಲೆಗೆ ತಂದಿದ್ದಾರೆ. 

ವಿಜಯವಾಣಿ-11 Nov 2022

S V Manjunath, part of the Translations Initiative at Azim Premji University, highlights in Vijayavani, the scarcity of quality textbooks and study materials in Kannada and its importance for students from diverse socio-cultural backgrounds to access quality higher education.

Visit Anuvada Sampada- Our Translations Repository →