ಸಾಹಿತ್ಯ ಸಹವಾಸ (Sahitya Sahavasa)

ಸಾಹಿತ್ಯ ಸಹವಾಸ — ಯು ಆರ್ ಅನಂತಮೂರ್ತಿಯವರ ವಿಡಿಯೊ ಉಪನ್ಯಾಸ ಸರಣಿ ಬಿಡುಗಡೆ ಹಾಗೂ ಸಾಹಿತ್ಯಕ‑ಸಾಂಸ್ಕೃತಿಕ ಕಾರ್ಯಕ್ರಮ 

Sahitya Sahavasa — launch of UR Ananthamurthy lecture series and accompanying literary and cultural event

Invitation Sahitya Sahavasa invitation June 1st ENG final SP 1552024 page 0001

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು, ಜೂನ್‌1, 2024ರಂದು ಉಡುಪಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಹವಾಸ’ — ದಿ. ಪ್ರೊ. ಯು. ಆರ್‌. ಅನಂತಮೂರ್ತಿ ಅವರ ವಿಡಿಯೊ ಉಪನ್ಯಾಸ ಸರಣಿ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದೆ. ಈ ಉಪನ್ಯಾಸ ಸರಣಿಯು ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರಹಗಾರ ಕೊಡುಗೆಗಳು ಹಾಗೂ ಪ್ರಮುಖ ಸಾಹಿತ್ಯಕ ಚಳುವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.

ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯಕ್ಕೆ ಕಾರಂತ ಮತ್ತು ಅಡಿಗರ ಕೊಡುಗೆಯ ಬಗ್ಗೆ ವಿದ್ವತ್‌ಗೋಷ್ಠಿ ಮತ್ತು ಭಾಷಣ, ಯಕ್ಷಗಾನ ಪ್ರದರ್ಶನ, ಅಡಿಗರ ಗೀತೆಗಳ ಗಾಯನ, ಪ್ರಮುಖ ಸಾಹಿತಿಗಳ ಭಾವಚಿತ್ರಗಳು ಮತ್ತು ಕಲಾಕೃತಿಗಳ ಪ್ರದರ್ಶನ ಸೇರಿದಂತೆ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೇ, ಈ ಕಾರ್ಯಕ್ರಮದ ಅಂಗವಾಗಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಮತ್ತು ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಗುವುದು.

ಕಾರ್ಯಕ್ರಮ ವಿವರ

Azim Premji University, Bengaluru, invites you to the launch of Sahitya Sahavasa, a video lecture series by the late Prof U R Ananthamurthy and the accompanying literary and cultural event.

Programme Schedule

In the Media