ಶಿಕ್ಷಕರ ಶಿಕ್ಷಣ: ನೀತಿ ಮತ್ತು ಅನುಷ್ಠಾನದ ಸುತ್ತ

ಬಿ. ಎಸ್‌. ರಿಷಿಕೇಶ್ ಮತ್ತು ನಾಗರಾಜ್‌ಕೆ. ಕಾಳೆ ಅವರೊಂದಿಗೆ ಕೆ. ಗುರುರಾಜ ರಾವ್‌ರವರು ಸಂವಾದ ನಡೆಸಲಿದ್ದಾರೆ.

Kannada Webinar 22 Aug 2023 Thumbnail

ಶಿಕ್ಷಣ ಕ್ಷೇತ್ರದ ಅಭಿವೃದ್ದಿಯಲ್ಲಿ ಶಿಕ್ಷಕರ ಗುಣಮಟ್ಟದಲ್ಲಿ’ ಸುಧಾರಣೆ ತರುವುದು ಅತ್ಯಂತ ನಿರ್ಣಾಯಕ ಅಂಶವೆಂದು ಬಹುತೇಕ ಶಿಕ್ಷಣ ಕ್ಷೇತ್ರದ ಎಲ್ಲಾ ಭಾಗೀದಾರರು ಒಪ್ಪುತ್ತಾರೆ. ಶಿಕ್ಷಕ ಗುಣಮಟ್ಟದ ಸುಧಾರಣೆಗೆ ವಿವಿಧ ಹಂತಗಳಲ್ಲಿ — ಅಂದರೆ ನೀತಿ ಅನುಷ್ಠಾನ, ಮತ್ತು ಶಿಕ್ಷಕರ ಶಿಕ್ಷಣ ಮಟ್ಟದಲ್ಲಿ — ಕಾರ್ಯಪ್ರವೃತ್ತವಾಗಬೇಕಾಗುತ್ತದೆ.

ಇದನ್ನು ಸಾಧಿಸಲು ಈ ವಿಚಾರಗಳ ಕುರಿತು ವ್ಯವಸ್ಥಿತವಾಗಿ, ಅಂಕಿ-ಅಂಶ ಸಹಿತ ಮತ್ತು ವಾಸ್ತವಿಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಚರ್ಚೆಗಳಾಗಬೇಕಾಗುತ್ತದೆ. ಇಂತಹ ಚರ್ಚೆಗಳಲ್ಲಿ ಗುರುತಿಸಬೇಕಾದ ಸಂಗತಿಗಳ ಬಗೆಗೆ ವಿಸ್ತೃತವಾದ ಚರ್ಚೆಗೆ ನಮ್ಮ ಈ ವೆಬಿನಾರ್‌ನಲ್ಲಿ ಪಾಲ್ಗೊಳ್ಳಿ.

ಲೇಖನವನ್ನು ಓದಲು ಈ ಲಿಂಕ್ https://​anu​vadasam​pa​da​.azim​premji​u​ni​ver​si​ty​.edu​.in/​2199/ ನ್ನು ಬಳಸಿ.

ವೆಬಿನಾರ್‌ನ ವಿವರಗಳನ್ನು ಪಡೆಯಲು ಇಲ್ಲಿ ನೋಂದಾಯಿಸಿಕೊಳ್ಳಿ : https://​bit​.ly/​3​Z​zwH9S

ವೆಬಿನಾರ್ ಸೇರ್ಪಡೆಗೆ ಇಲ್ಲಿ ಕ್ಲಿಕ್ ಮಾಡಿ — 

Visit Anuvada Sampada →