ಗಣಿತ ಶಿಕ್ಷಕರ ತರಬೇತಿಗಳಿಗೆ ಚೈತನ್ಯ ತುಂಬುವುದು ಹೇಗೆ?
ಎಸ್. ಎನ್. ಗಣನಾಥ ಮತ್ತು ಅಮೃತಾ ನಿತಿನ್ಶಾಸ್ತ್ರಿ ಅವರೊಂದಿಗೆ ಎನ್. ಸೌಮ್ಯರವರು ಸಂವಾದ ನಡೆಸಲಿದ್ದಾರೆ.

ಮಕ್ಕಳು ಪ್ರಾಥಮಿಕ ಹಂತದಲ್ಲಿ ಸಂಖ್ಯಾಜ್ಞಾನದ ಸಾಮರ್ಥ್ಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯುತ್ತಿಲ್ಲವೆಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ತರಗತಿ ಪ್ರಕ್ರಿಯೆ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಲೆಕ್ಕಾಚಾರ ಮತ್ತು ಕ್ರಮವಿಧಿಗೆ ನೀಡುತ್ತಿರುವ ಹೆಚ್ಚಿನ ಆದ್ಯತೆಯೇ ಈ ಪರಿಸ್ಥಿತಿಗೆ ಮುಖ್ಯವಾದ ಕಾರಣ. ಈ ಸಂದರ್ಭದಲ್ಲಿ, ಗಣಿತ ಕಲಿಕೆಯ ನಿಜವಾದ ಆಶಯಗಳನ್ನು ಈಡೇರಿಸುವಂತೆ ಶಿಕ್ಷಕರ ತರಬೇತಿಗಳನ್ನು ಮರುರೂಪಿಸಬಹುದಾದ ಬಗೆಗಳನ್ನು ಈ ಸಂವಾದದಲ್ಲಿ ಚರ್ಚಿಸಲಾಗುತ್ತದೆ.
ಚರ್ಚೆಯು ಕನ್ನಡದಲ್ಲಿಯೇ ನಡೆಯುತ್ತದೆ.
ವೆಬಿನಾರ್ ಶೀರ್ಷಿಕೆ: ಗಣಿತ ಶಿಕ್ಷಕರ ತರಬೇತಿಗಳಿಗೆ ಚೈತನ್ಯ ತುಂಬುವುದು ಹೇಗೆ?
ಲೇಖನವನ್ನು ಓದಲು ಈ ಲಿಂಕನ್ನು ಬಳಸಿ.
ವೆಬಿನಾರ್ನ ವಿವರಗಳನ್ನು ಪಡೆಯಲು ಇಲ್ಲಿ ನೋಂದಾಯಿಸಿಕೊಳ್ಳಿ: https://bit.ly/3ZzwH9S
ಹೆಚ್ಚಿನ ಮಾಹಿತಿಗೆ:
https://anuvadasampada.azimpremjiuniversity.edu.in/