‘ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮ ಸರಣಿ
ಶುಕ್ರವಾರ, ಮಾರ್ಚ್ 21, 2025ರ ಸಂಜೆ 6ರಿಂದ 8ರವರೆಗೆ

Details
ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ವೀಕ್ಷಿಸಲು ಎಲ್ಲರಿಗೂ ಆದರದ ಸ್ವಾಗತ.
ಈ ಸಂದರ್ಭದಲ್ಲಿ, ಕನ್ನಡದ ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತರ ಕುರಿತು ಯು. ಆರ್. ಅನಂತಮೂರ್ತಿ ನೀಡಿರುವ ವಿಡಿಯೊ ಉಪನ್ಯಾಸದ ತುಣುಕನ್ನು ಪ್ರಸಾರ ಮಾಡಲಾಗುವುದು.
ನೃತ್ಯ ಕಲಾವಿದೆ ಶ್ರೀಮತಿ ಕ್ಷಮಾ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ!


