ಶಿಕ್ಷಕರ ದಿನನಿತ್ಯದ ಸಂದಿಗ್ಧತೆಗಳು

ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಭಾಗೀದಾರರೊಂದಿಗೆ ನೀವು ಶಾಲೆಯಲ್ಲಿ ಎದುರಿಸಿದ ಸಂದಿಗ್ಧತೆಯ ವಿಷಯವಾಗಿ ಪುಟ್ಟ ಲೇಖನವೊಂದನ್ನು ಬರೆದು ಕಳುಹಿಸುವಂತೆ ನಿಮ್ಮಿಂದ ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ. 

ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯು ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬಳಸಬಹುದಾದ ಈ ಲೇಖನಗಳ ಸಂಕಲನವನ್ನು ಪುಸ್ತಕರೂಪದಲ್ಲಿ ಪ್ರಕಟಿಸುವುದು. 

ಇಂಗ್ಲಿಷ್ ಅಥವಾ ಇತರ ಯಾವುದಾದರೂ ಭಾರತೀಯ ಭಾಷೆಗಳಲ್ಲಿ ನೀವು ಲೇಖನಗಳನ್ನು ಬರೆಯಬಹುದು. 

ವಿವರಗಳಿಗಾಗಿ ಕ್ಲಿಕ್ ಮಾಡಿ

ಲೇಖನಗಳನ್ನು ಕಳಿಸಬೇಕಾಗಿರುವ ಇಮೇಲ್ ಐಡಿ: teachte@​apu.​edu.​in

ಲೇಖನಗಳನ್ನು ಕಳಿಸಲು ಕಡೆಯ ದಿನಾಂಕ: ಏಪ್ರಿಲ್ 1, 2023

Attribution