ಇವತ್ತಿನ ನಾಯಕರು ಮಾರ್ಕಸ್ ಅರೀಲಿಯಸ್ ನ ಮೆಡಿಟೇಶನ್ಸ್ ಅನ್ನು ಯಾಕೆ ಓದಬೇಕು? ಏನಿದರ ಮಹತ್ವ?

ಸ್ವಕೇಂದ್ರಿತ ಮತ್ತು ಸಂಕುಚಿತ ನಾಯಕತ್ವವೇ ಹೆಚ್ಚಿರುವ ಜಾಗತಿಕ ಸಂದರ್ಭದಲ್ಲಿ ಮಾರ್ಕಸ್ ಅರೀಲಿಯಸ್ ಅವರ ಮೆಡಿಟೇಶನ್ಸ್‌ ಪುಸ್ತಕದಿಂದ ನಮ್ಮ ನಾಯಕರು ಏನನ್ನು ಕಲಿಯಬೇಕಿದೆ ಎಂದು ಸುಧೀಶ್ ವೆಂಕಟೇಶ್ ಅವರು ವಿಜಯ ಕರ್ನಾಟಕದಲ್ಲಿ ಹಂಚಿಕೊಂಡಿದ್ದಾರೆ.

Vijaya Karnataka-8 July 2024

ಸುಧೀಶ್ ವೆಂಕಟೇಶ್ ಮುಖ್ಯ ಸಂವಹನಾಧಿಕಾರಿ ಮತ್ತು ನಿರ್ವಹಣಾ ಸಂಪಾದಕರು, ಅಜೀಂ ಪ್ರೇಮ್‌ಜಿ ಫೌಂಡೇಷನ್‌. 

ಸುಧೀಶ್ ವೆಂಕಟೇಶ್ ಅವರನ್ನು ಸಂಪರ್ಕಿಸಲು: Twitter, LinkedIn.